lucky tub
ನಾಮವಾಚಕ

ಅದೃಷ್ಟದ ಕಡಾಯಿ; ಸಂತೆ ಮೊದಲಾದವುಗಳಲ್ಲಿ ಹಣತೆತ್ತು ಕೈ ಹಾಕಿ ಕಾಗದದಲ್ಲಿ ಸುತ್ತಿರುವ ಯಾ ಹೊಟ್ಟು ಮೊದಲಾದವುಗಳಲ್ಲಿ ಬಚ್ಚಿಟ್ಟಿರುವ ಪದಾರ್ಥಗಳನ್ನು ತೆಗೆದುಕೊಳ್ಳುವ ತೊಟ್ಟಿ, ಕಡಾಯಿ.